¡Sorpréndeme!

Pavithra Lokesh |Naresh | ಆಸ್ತಿ ನೋಡಿ ನರೇಶ್ ಹಿಂದೆ ಬಿದ್ರ ಪವಿತ್ರ ಲೋಕೇಶ್? | Filmibeat Kannada

2022-07-09 1 Dailymotion

Naresh and Pavithra Lokesh Issue. Naresh Assets Value And Remuneration Per Movie Details

ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾದ ತಾರಕ್ಕೇರುತ್ತಿದ್ದಂತೆ ಹಲವು ವಿಷಯಗಳು ಸೌಂಡ್ ಮಾಡುತ್ತಿವೆ. ನರೇಶ್ ಆಸ್ತಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ ಎಂದು ಮಾತುಗಳು ಕೂಡ ಕೇಳಿ ಬಂದಿವೆ. ಇದೇ ವೇಳೆ ತೆಲುಗು ನಟ ನರೇಶ್ ಆಸ್ತಿ ಹಾಗೂ ಸಂಭಾವನೆ ಬಗ್ಗೆನೂ ಸೌಂಡ್ ಮಾಡುತ್ತಿದೆ.